Saturday, 20 February 2010

ನನ್ನ ಪಾಟಿ

ನನ್ನ ಪಾಟಿ ಕರಿಯದು,
ಸುತ್ತುಕಟ್ಟು ಬಿಳಿಯದು,
ಬರೆಯಲಿಕ್ಕೆ ಬರುವುದು
ಅ ಆ ಇ ಈ ಬರೆದೆನು
ಅಮ್ಮನ ಮುಂದೆ ಹಿಡಿದೆನು
ಅಮ್ಮ ಬೆಲ್ಲ ಕೊಟ್ಟಳು
ಗಬಗಬ ತಿಂದೇನು
ಥಕಥಕ ಕುಣಿದೆನು
ಶಾಲೆಗೆ ಬಂದೆನು..

No comments: