Showing posts with label ಕಲಿಕಾ ಸಾಮಗ್ರಿ. Show all posts
Showing posts with label ಕಲಿಕಾ ಸಾಮಗ್ರಿ. Show all posts

Sunday, 28 July 2013

ಮಗ್ಗಿಯ ಸುಗ್ಗಿ

ಪುಟ್ಟಾ ಇದೊಂದು ಪಜಲ್. ಇಲ್ಲಿ ಕೊಟ್ಟಿರುವ ಸುಳಿವುಗಳನ್ನು ಉಪಯೋಗಿಸಿ, ಇದರ ಜೊತೆಗಿರುವ ಚೌಕದಿಂದ ಉತ್ತರ ಕಂಡು ಹಿಡಿದು, ಅದನ್ನು ಇಲ್ಲಿ ಕೊಟ್ಟಿರುವ ಡಬ್ಬಿಗಳಲ್ಲಿ ಬರೆದು, ಅದರ ಕೆಳಗೆ ಶಬ್ದಕ್ಕೆ ಸಂಬಂಧ ಪಟ್ಟಂತೆ ಒಂದು ವಾಕ್ಯ ಬರೆಯಬೇಕು. ಉದಾಹರಣೆಗಾಗಿ ಮೊದಲ ಪ್ರಶ್ನೆಯನ್ನು ಉತ್ತರಿಸಲಾಗಿದೆ.

1. ಎರಡರ ಮಗ್ಗಿಯ ಮೊದಲ 4 ಅಂಕಿಗಳು

ನಿ
ಮಿ
.

…… ಇದು ನನ್ನ ಹೆಸರು. ………………………………………………………………………………

2. ಮೂರರ ಮಗ್ಗಿಯ ಮೊದಲ 5 ಅಂಕಿಗಳು

………………………………………………………………………………………………………………………………

3. ನಾಲ್ಕರ ಮಗ್ಗಿಯನಾಲ್ಕು ನಾಲ್ಕಲೆಇಂದ ನಾಲ್ಕು ಒಂಭತ್ತಲೆವರೆಗೆ

………………………………………………………………………………………………………………………………

4. ಐದರ ಮಗ್ಗಿಯ ಐದು ಐದಲೆಇಂದ ಐದು ಎಂಟಲೆ ವರೆಗೆ

………………………………………………………………………………………………………………………………

5. ಆರರ ಮಗ್ಗಿಯ ಆರು ಏಳಲೆಇಂದ ಆರು ಒಂಬತ್ತಲೆ ವರೆಗೆ

………………………………………………………………………………………………………………………………

6. ಏಳರ ಮಗ್ಗಿಯ ಏಳು ಏಳಲೆಇಂದ ಏಳು ಹತ್ತಲೆವರೆಗೆ

………………………………………………………………………………………………………………………………

7. ಎಂಟರ ಮಗ್ಗಿಯ ಎಂಟು ಎಂಟಲೆಇಂದ ಎಂಟು ಹತ್ತಲೆ ವರೆಗೆ

………………………………………………………………………………………………………………………………

8. ಒಂಬತ್ತರ ಮಗ್ಗಿಯ ಒಂಬತ್ತೈದಲೆಇಂದ ಒಂಬತ್ತಾರಲೆ ವರೆಗೆ

………………………………………………………………………………………………………………………………

9. ಹತ್ತರ ಮಗ್ಗಿಯ ಹತ್ತ ನಾಕಲೆಇಂದ ಹತ್ತಾರಲೆ ವರೆಗೆ

………………………………………………………………………………………………………………………………

Tuesday, 2 April 2013

ಆಯಸ್ಕಾಂತದ ಆಟಗಳು

ಅನಿಮಿಷ ಮೊನ್ನೆ ತಮ್ಮ ಶಾಲೆಯ ಸೈನ್ಸ್ ಎಕ್ಸಿಬೀಷನಿನಲ್ಲಿ ತೋರಿಸಿದ ಎರಡು ಆಯಸ್ಕಾಂತದ ಆಟಗಳು ಇಲ್ಲಿವೆ.

1.ಮ್ಯಾಗ್ನೆಟ್ ಮೀನ:

2.ಮ್ಯಾಗ್ನೆಟ್ ಮಂಗ:

Monday, 4 March 2013

ಅನ್ನಪ್ಪನ ಪ್ರಶ್ನೆಪತ್ರಿಕೆ-೦೨

ಕಳೆದ ರಜೆಯಲ್ಲಿ ಅನ್ನಪ್ಪನಿಗಾಗಿ ನಾವು ಒಂದಿಷ್ಟು ಕವನಗಳನ್ನು/ಕತೆಗಳನ್ನು ಕೂಡಿ ಹಾಕಿ, ಅವುಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರ ಬರೆಯುವ ಕೆಲಸ ಕೊಟ್ಟಿದ್ದೆವು. ಆ ಪ್ರಶ್ನೆಪತ್ರಿಕೆ ಇಲ್ಲಿವೆ:

Saturday, 2 March 2013

ಅನ್ನಪ್ಪನ ಪ್ರಶ್ನೆಪತ್ರಿಕೆ-೦೧

ಕಳೆದ ರಜೆಯಲ್ಲಿ ಅನ್ನಪ್ಪನಿಗಾಗಿ ನಾವು ಒಂದಿಷ್ಟು ಕವನಗಳನ್ನು/ಕತೆಗಳನ್ನು ಕೂಡಿ ಹಾಕಿ, ಅವುಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರ ಬರೆಯುವ ಕೆಲಸ ಕೊಟ್ಟಿದ್ದೆವು. ಆ ಪ್ರಶ್ನೆಪತ್ರಿಕೆ ಇಲ್ಲಿವೆ:

Monday, 1 October 2012

ಗಂಡಾಗುಂಡಿ ಗೊಂಬಿ ಮತ್ತು ಕಾಗದದ ಚಪ್ಪಾಳೆ

"ಆಹಾ! ಎಷ್ಟೊಂದು ಚಟುವಟಿಕೆಗಳು .." ಪುಸ್ತಕದಿಂದ ನಮ್ಮ ಅನಿಮಿಷನಿಗೆ ಮಾಡಿ ಕೊಟ್ಟ ಎರಡು ಆಟಿಗೆಗಳ ವಿಡಿಯೋ ಇಲ್ಲಿದೆ:

ಪುಸ್ತಕದ ಲೇಖಕ ಶ್ರೀ ಅರವಿಂದ ಗುಪ್ತಾ ತಮ್ಮ ಬ್ಲಾಗ್ ನಲ್ಲಿ ಹಲವಾರು ಸರಳ ಆಟಿಗೆಗಳ ಮಾಹಿತಿ ಕೊಟ್ಟಿದ್ದಾರೆ, ಒಂದ್ಸಲ ನೋಡಿ.

Friday, 2 December 2011

ಪದಬಂಧ

ಅನ್ನಪ್ಪನಿಗಾಗಿ ಮಾಡಿದ ಒಂದು ಪದಬಂಧ ಇಲ್ಲಿದೆ. ನೋಡಿ:

Thursday, 15 September 2011

ಅಕ್ಷರ ತಿದ್ದಲು ಒಂದು ಉಪಕರಣ

ಅಕ್ಷರ ತಿದ್ದಲು ಒಂದು ಉಚಿತ ಅಂಡ್ರಾಯಿಡ ಉಪಕರಣ ಇಲ್ಲಿದೆ, ಒಂದು ಸಲ ಪ್ರಯತ್ನಿಸಿ ನೋಡಿ:

https://market.android.com/details?id=com.fornris.abcguru&feature=search_result

Tuesday, 6 September 2011

ಸೋಮನಗೌಡರ ಕಾರು(ಮುಂದುವರಿದಿದೆ..)

'ಸೋಮನಗೌಡರ ಕಾರು' ಈಗ ಪುಸ್ತಕವಾಗಿ ಅನ್ನಪ್ಪನ ಆಖಾಡಾ ಸೇರಿದೆ..

Saturday, 20 August 2011

ಸೋಮನಗೌಡರ ಕಾರು

"ಸೋಮನಗೌಡರ ನಾಯಿ" ಎಂಬ ನಾವು ಚಿಕ್ಕವರಾಗಿದ್ದಾಗಿನ ಕತೆಯನ್ನು ಈಗ ಅನ್ನಪ್ಪನಿಗೆ ಓದಲು ಅನುಕೂಲವಾಗುವಂತೆ "ಸೋಮನಗೌಡರ ಕಾರು" ಎಂದು ರೂಪಾಂತರಿಸಿ, ಚಿಕ್ಕ-ಚಿಕ್ಕ ವಾಕ್ಯಗಳಲ್ಲಿ ಬರೆಯಲಾಗಿದೆ.

Monday, 25 July 2011

ಪುಟ್ಟನಿಗೊಂದು ಪಜಲ್

ಪುಟ್ಟಾ,

ಇಲ್ಲಿ ಒಂದನೆ ಕಾಲಂನಲ್ಲಿ ಕೆಲ ಹಣ್ಣುಗಳ ಹೆಸರುಗಳಲ್ಲಿ ಅಕ್ಷರಗಳು ಹೇರಫೇರಾಗಿವೆ. ಅವುಗಳನ್ನು ಸರಿಮಾಡಿ ಎರಡನೆ ಕಾಲಂನಲ್ಲಿ ಬರಿ..

ಹಳೆಬಾಣ್ಣು

ದ್ರಾಹಕ್ಷಿಣ್ಣು

ಬುಸೇಹಣ್ಣು

ಅಸುನಾನಹಣ್ಣು

ಸಂಬಿಹಮೋಣ್ಣು

ಕಿಣ್ಣುಹತ್ತಳೆ

ಮಾಣ್ಣುಹವು

ಲಸುಹಹಣ್ಣು

ಹಪೇರಲಣ್ಣು

ಹರಲನೇಣ್ಣು

ಬಾಣ್ಣುಹರಿ

ಗಲ್ಲಂಕಡಿಹಣ್ಣು

ರಖಬೂಜಿಹಣ್ಣು

ಹಳವಲಬೆಣ್ಣು

Monday, 4 April 2011

ಅನಿಮಿಷನ ಕಾರ್ ಅಂಕಲಿಪಿ ೧.೦

ಈಗಿನ ಬಹುತೇಕ ಮಕ್ಕಳಂತೆ ನಮ್ಮ ಮೂರು ವರುಷದ ಮಗ ಅನಿಮಿಷನಿಗೂ ಕಾರುಗಳ ಹುಚ್ಚು.

ಕಾರುಗಳ ಹುಚ್ಚನ್ನು ಕನ್ನಡದ ಹುಚ್ಚಾಗಿ ಮಾಡಲು ನಾವು ಮಾಡಿದ ಪ್ರಯತ್ನವೇ ಈ ಕಾರ್ ಅಂಕಲಿಪಿ.

ಈ ಅಂಕಲಿಪಿಯನ್ನು ಉಪಯೋಗಿಸಲು, ತಿದ್ದಲು ಅಥವಾ ಇನ್ಯಾವುದೋ ಮಾಧ್ಯಮಕ್ಕೆ ಬದಲಾಯಿಸಲು ಯಾವುದೇ ಅಭ್ಯಂತರವಿಲ್ಲ. ಅದರ ಬಗ್ಗೆ ನಮಗೊಂದು ಮಿಂಚೆ (kul_guru@yahoo.com) ಕಳುಹಿಸಿ ತಿಳಿಸಿದರೆ ಸಂತಸ.

- ಗುರುಪ್ರಿಯಾ

ಭಾಗ -೧ : ಸ್ವರಗಳು
ಭಾಗ -೨ : ವ್ಯಂಜನಗಳು(೧)

ಭಾಗ -೩ ವ್ಯಂಜನಗಳು(೨)

ಭಾಗ -೪ ವ್ಯಂಜನಗಳು(೩)

ಭಾಗ -೫ ಅಂಕಿಗಳು