ಗೌರಿ ಗೌರಿ,
ಗಾಣಾ ಗೌರಿ,
ಮ್ಯಾಣಾ ಗೌರಿ,
ಅವರಿ ಅಂತಾ ಅಣ್ಣನ ಕೋಡ,
ತೊಗರಿ ಅಂತಾ ತಮ್ಮನ ಕೋಡ.
ಹಲವರ ಕಂಡೆ,
ನಿಲುವರ ಕಂಡೆ,
ಹೋಗುತ ಗೌರಿಯ ಪಾದವ ಕಂಡೆ,
ನಿಲ್ಲS ನಿಲ್ಲS ಗೌರವ್ವ
ನಿಲ್ಲS ನಿಲ್ಲS ಗೌರವ್ವ
(ಗೌರಿಹುಣ್ಣಿವೆ, ಸೀಗೆ ಹುಣ್ಣಿವೆಗಳಲ್ಲಿ *ಸಕ್ಕರಿ ಆರತಿ*ಗಳಿಂದ ಆರತಿ ಮಾಡುವಾಗ ಬಾಲಕಿಯರು ಹಾಡುವ ಹಾಡು)
Saturday, 8 November 2008
Subscribe to:
Post Comments (Atom)
No comments:
Post a Comment