ಗುರಪ್ಪ ಗುಂಡೋ,
ತುದಿ ಮೂಗು ಮಂಡೋ,
ಚಂಡೋ ಪ್ರಚಂಡೋ,
ಹುಚ್ ಮುಂಡಿ ಗಂಡೋ !
(ಗುರುರಾಜ, ಗುರುನಾಥ, ಗುರು ಇತ್ಯಾದಿ ಹೆಸರಿರುವವರನ್ನು ತಮಾಷೆ ಮಾಡಲು ಈ ಪ್ರಾಸ..)
Subscribe to:
Post Comments (Atom)
* ಇಲ್ಲಿನ ಎಲ್ಲಾ ಪದ್ಯಗಳು ಮೌಖಿಕ ಸಾಹಿತ್ಯವಾದ್ದರಿಂದ, ಕರ್ನಾಟಕದ ಬೇರೆ-ಬೇರೆ ಕಡೆಗಳಲ್ಲಿ ಇವುಗಳು ಬೇರೆ-ಬೇರೆ ರೂಪದಲ್ಲಿ ಪ್ರಚಲಿತದಲ್ಲಿರಬಹುದು. ನಿಮಗೆ ಇದೇ ಪದ್ಯಗಳ ಇನ್ನೊಂದು ರೂಪ ಗೊತ್ತಿದ್ದರೆ ನನಗೆ ತಿಳಿಸಿ.
* ನನ್ನ ಇನ್ನೊಂದು ಬ್ಲಾಗು ಇದೆ. ಅದನ್ನೂ ಸ್ವಲ್ಪ ನೋಡಿ : ಅಂತರಂಗದಾ ಮೃದಂಗ
5 comments:
You are doing good job
pls do you know
aane bantond aane yaavoor ane.....
Rattho ratho rayana magale..........
Ratho RAtho Rayana magale
Bitho Bitho Bhimana magale
Hadinarembe kaysalaare
Baytu gubbi baale kamba
Kukkara basavi kuurabasavi !!
aane banthond aane
yavur aane ??
channapatnadaane ..
illigeke banthu
haadi thappi banthu
Hadinarembe kaysalaare
Baytu gubbi
Can you please tell the meaning of above sentence
Anyone know the meaning of below?
ರಥೋ ರಥೋ ರಾಯನ ಮಗಳೇ,
ಬಿತೋ ಬಿತೋ ಭೀಮನ ಮಗಳೇ,
ಹದಿನರೇಮ್ಮೆ ಕಾಯಲಾರೆ, ಕಸಲಾರೆ,
ಬೈಟ್ ಗುಬ್ಬಿ, ಬಾಳೆ ಕಂಬ,
ಕುಕ್ಕರ ಬಸವಿ, ಕುರು ಬಸವಿ
Post a Comment