Friday, 9 May 2008

ಮೂರು ದ್ವಿಪದಿಗಳು


ಗುಡು ಗುಡು ಮುತ್ತ್ಯಾ ಬಂದಾನ
ಬೆಣ್ಣಿ ರೊಟ್ಟಿ ತಂದಾನ

**********

ಕಡೆ ಕಡೇ ಯಾರ ಕಡೆ ?
ಮಾಗುಂಡಪ್ಪನ ಮೀಸಿ ಕಡೆ
!!

**********

ತಕ್ಕಥೈ ದುಡ್ಡು ಪೈ
ಮಾರುದ್ರಪ್ಪನ ಕುಂಡಿ ಕೊಯ್ಯಿ
!!

No comments: