Friday, 9 May 2008

ಗುರಜಿ ಗುರಜಿ

ಗುರಜಿ ಗುರಜಿ ಎಲ್ಲಾಡಿ ಬಂದೆ ?
ಹಳ್ಳಾ ಕೊಳ್ಳಾ ತಿರುವ್ಯಾಡಿ ಬಂದೆ
!
ಬಣ್ಣ ಕೊಡತೇನಿ ಬಾರಲೇ ಮಳಿಯೇ
!
ಸುಣ್ಣ ಕೊಡತಿನಿ ಸುರಿಯಲಿ ಮಳಿಯೇ
!

No comments: