Friday, 9 May 2008

ಕೂಸು ಕುಂಚಿಗಿ ತಿಂತ

ಕೂಸು ಕುಂಚಿಗಿ ತಿಂತ
ಹಾಸಿಗಿ ನೆಲ ತಿಂತ
ಮಾದಿಟ್ಟ ಅಡಿಗಿ ಒಲಿ ತಿಂತ
ಅನ್ನಪ್ಪನ ಇದ್ದಷ್ಟು ಮೂಗು ಇಲಿ ತಿಂತ..


(Bhava-Darpana ಅವರ ನೆನಪಿನ ಕಣಜದಿಂದ )

No comments: