ಕಣ್ಣ ಮುಚ್ಚೆ ಕಾಡೇ ಗೂಡೆ
ಉದ್ದಿನ್ ಮೂಟೆ ಉರಳೇ ಹೋಯ್ತು.
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಅಡಗಿಸಿಕೊಳ್ಲಿ
Thursday, 8 May 2008
Subscribe to:
Post Comments (Atom)
* ಇಲ್ಲಿನ ಎಲ್ಲಾ ಪದ್ಯಗಳು ಮೌಖಿಕ ಸಾಹಿತ್ಯವಾದ್ದರಿಂದ, ಕರ್ನಾಟಕದ ಬೇರೆ-ಬೇರೆ ಕಡೆಗಳಲ್ಲಿ ಇವುಗಳು ಬೇರೆ-ಬೇರೆ ರೂಪದಲ್ಲಿ ಪ್ರಚಲಿತದಲ್ಲಿರಬಹುದು. ನಿಮಗೆ ಇದೇ ಪದ್ಯಗಳ ಇನ್ನೊಂದು ರೂಪ ಗೊತ್ತಿದ್ದರೆ ನನಗೆ ತಿಳಿಸಿ.
* ನನ್ನ ಇನ್ನೊಂದು ಬ್ಲಾಗು ಇದೆ. ಅದನ್ನೂ ಸ್ವಲ್ಪ ನೋಡಿ : ಅಂತರಂಗದಾ ಮೃದಂಗ
1 comment:
Full version is available in Masti's Sanna-kategalu. The story says - this is a riddle, indicating a Rama's temple buried to protect from Tipu Sultan. It is an interesting story.
Post a Comment