Thursday, 15 May 2008

ಜಯ್ ಗೊಯ್..

ಜಯ್ ಗೊಯ್ ಜ್ವಾಳಾ ಕೊಯ್,
ಮುಂಜಾನೆ ಎದ್ದು ಕೂಲಿ ಒಯ್!!

(ಜಯಶ್ರೀ, ಜಯಾ ಇತ್ಯಾದಿ ಹೆಸರಿರುವವರನ್ನು ತಮಾಷೆ ಮಾಡಲು ಈ ಪ್ರಾಸ..)

No comments: