Sunday, 18 May 2008

ರತ್ತೋ ರತ್ತೋ ರಾಯನ ಮಗಳೆ

ರತ್ತೋ ರತ್ತೋ ರಾಯನ ಮಗಳೆ

ಬಿತ್ತೋ ಬಿತ್ತೋ ಭೀಮನ ಮಗಳೆ

ಅಮ್ಮನ ಸೀರೆ ಮಡಚಲಾರೆ

ಅಪ್ಪನ ರೊಕ್ಕ ಎಣಿಸಲಾರೆ

ಹದಿನಾರೆಮ್ಮೆ ಕಾಯಲಾರೆ

ಬೈಟ್ ಗುಬ್ಬಿ ಬಾಳೆಕಂಬ

ಕುಕ್ಕರ ಬಸವಿ ಕೂರ್ ಬಸವಿ

No comments: