Wednesday, 16 April 2008

ಹತ್ತಿ ಕಟಗಿ ಬತ್ತಿ ಕಟಗಿ

ಹತ್ತಿ ಕಟಗಿ ಬತ್ತಿ ಕಟಗಿ ,
ಬಾವನಾರ ಬಸಪ್ಪನಾರ,
ಪಂಚಂ ಪಗಡಂ ,
ನೆಲ್ಲಿಕಟ್ಟಿ ಹನುಮ ದಾಸರ ಭರಮ,
ತಿಪ್ಪಿಮ್ಯಾಲೆ ಕೋಳಿ, ರಗತ್ತ ಬೋಳಿ.

No comments: