Wednesday, 16 April 2008

ದಡಂ ದುಡಿಕಿ

ದಡಂ ದುಡಿಕಿ
ಪಾವಸೇರು ಅಡಿಕಿ
ನಮ್ಮತ್ತಿ ಕೊಟ್ಟಳು
ಚಿಕಣಿ ಅಡಿಕಿ


( ದಡಂ ದುಡಿಕಿ ಆಡುವಾಗ ಚಿಣ್ಣರರು ಇದನ್ನು ಹಾಡುತ್ತಾ ಆಡುವುದು ವಾಡಿಕೆ. )

No comments: