Sunday, 13 April 2008

ಕಾಗಿ ಕಾಗಿ ಕವ್ವ

ಕಾಗಿ ಕಾಗಿ ಕವ್ವ
ಯಾರು ಬಂದಾರವ್ವ
ಮಾವ ಬಂದಾನವ್ವ
ಏನು ತಂದಾನವ್ವ ?
ಹಂಡೆದಂತಾ ಕುಂಡಿ
ಬಿಟಗೊಂಡು ಹಂಗ ಬಂದಾನವ್ವ
ಮಾವಗೇನು ಊಟ
ಬೀಸುಗಲ್ಲು ಗೂಟ !!

No comments: