Friday, 11 April 2008

ಚಂದಪ್ಪ ಚಂದಪ್ಪ ಚಲುವ

ಚಂದಪ್ಪ ಚಂದಪ್ಪ ಚಲುವ
ಚುಂಗು ಬಿಟ್ಟಗೊಂಡು ಬರುವ
ಎಂಟೆತ್ತಿನ ಬಂಡಿ
ಬಂಡಿಮ್ಯಾಲೆ ನಾನು
ನನ್ನ ಹಿಂದೆ ನವಿಲು
ನವಿಲ ಪುಚ್ಚ ಕಿತ್ತು
ಚಿಗರಿ ಕೊಂಬಿಗೆ ಹಚ್ಚಿ
ಚಿಗರಿ ಚಿಗರಿ ಚಿಕ್ಕಪ್ಪ
ಅವರಿಕಾಳು ಮುಕ್ಕಪ್ಪ

No comments: