Friday, 25 April 2008

ಕಂದವ್ವ ಕಾಡೀತ

ಕಂದವ್ವ ಕಾಡೀತ ಕಡಲೆಲ್ಲಿ ಛೆಲ್ಲ್ಯಾವ

ದುಂಡು ಮುತ್ತೆಲ್ಲಿ ಉದುರ್ಯಾವ

ಉದುರ್ಯಾವ ಅನ್ನಪ್ಪನ ಕಂಡವ್ರು ತಂದು ಕೊಡರೆವ್ವ

No comments: