Friday, 25 April 2008

ಹಳ್ಳಾಯಿ ಬಳ್ಳಾಯಿ

ಹಳ್ಳಾಯಿ ಬಳ್ಳಾಯಿ

ಹಣ್ಣ ಮೆಣಸಿನಕಾಯಿ

ಎಲ್ಲಾರ ತಾಯಿ ಅನ್ನಪ್ಪ

ಅನ್ನಪ್ಪನ ಕಂಡ

ಮಿತ್ರೇರು ಬಸರು ಬಯಸ್ಯಾರು.

No comments: