Friday, 25 April 2008

ಹಾಲ ಕುಡಿಬಾರ ಗುಬ್ಬಿ

ಹಾಲ ಕುಡಿಬಾರ ಗುಬ್ಬಿ

ನೀರ ಕುಡಿಬಾರ ಕಾಗಿ

ತುಪ್ಪವ ಕುಡಿಬಾರ ಅನ್ನಪ್ಪ

ಅನ್ನಪ್ಪನ ಉಚ್ಚಿಯ

ತಪ್ಪದೇ ಕುಡಿಯೇ ಕಪ್ಪವ್ವ

No comments: