Sunday, 3 June 2012

ಅನಿಮಿಷನ ಬುಕ್ ಲೇಬಲ್

ಮೊದಲೇ ಹೇಳಿದಂತೆ ಅನಿಮಿಷನಿಗಾಗಿ ಈ ವರುಷ ನಾನು ಮಾಡಿದ ಲೇಬಲ್ಗಳು ಇಲ್ಲಿವೆ. 6X2 ರ ಅಂಟು ಕಾಗದದ ಮೇಲೆ ಪ್ರಿಂಟಾಗಿ ಅನ್ನಪ್ಪನ್ನ ಪುಸ್ತಕಕ್ಕೆ ಅಂಟಿಕೊಳ್ಳಲು ತಯಾರಾಗಿವೆ.

ಬೆನ್-ಟೆನ್/ಸ್ಪೈಡರ್ ಮ್ಯಾನ್/ಸ್ಪಾಂಜ್ ಬಾಬ್ ಗಳಿಗಿಂತ ವಿಭಿನ್ನವಾದ ಬುಕ್-ಲೇಬಲ್ಲುಗಳನ್ನು ನೀವು ಕೂಡ ನಿಮ್ಮ ಮಗುವಿಗಾಗಿ ಮಾಡಿಕೊಡಬಹುದು:




ಇಲ್ಲಿನ ಚಿತ್ರಕ್ಕಿಂತ ಹೆಚ್ಚಿನ ರೆಸಲೂಷನ್ನಿನ ಚಿತ್ರ ಬೇಕೆಂದರೆ ನನ್ನನ್ನು ಸಂಪರ್ಕಿಸಿರಿ..




No comments: