Friday, 9 March 2012

ಬೇಂದ್ರೆ ಬುಕ್ ಲೇಬಲ್


ಅನಿಮಿಷನಿಗಾಗಿ ಕಳೆದ ವರುಷ ನಾನು ಮಾಡಿದ ಲೇಬಲ್ ಇಲ್ಲಿದೆ. ಬೆನ್-ಟೆನ್/ಸ್ೈಡರ್ ಮ್ಯಾನ್/ಸ್ಪಾಂಜ್ ಬಾಬ್ ಗಳಿಗಿಂತ ವಿಭಿನ್ನವಾದ ಬುಕ್-ಲೇಬಲ್ಲುಗಳನ್ನು ನೀವು ಕೂಡ ನಿಮ್ಮ ಮಗುವಿಗಾಗಿ ಮಾಡಿಕೊಡಬಹುದು:



ಈ ವರ್ಷ ಇಂತಹ ಇನ್ನೊಂದಿಷ್ಟು ಬುಕ್ ಲೇಬಲ್ ಮಾಡುವ ವಿಚಾರವಿದೆ, ನೋಡೋಣ..

No comments: