Friday, 5 August 2011

ಬೋಲಬಗರಿ


ನಾಗರ ಪಂಚಮಿಯ ವಿಶೇಷ ಬೋಲಬಗರಿ.  ದುಂಡಾದ ಒಣಕೊಬ್ಬರಿ ಗಿಟಗಿಗೆ ನಟ್ಟ ನಡುವೆ ಎರಡು ತೂತು ಹೊಡೆದು, ಅದರಲ್ಲಿ ಒಂದು ದಾರ ಹಾಯಿಸಿ, ದಾರದ ತುದಿಗೆ ಎರಡು ಕಡ್ಡಿ ಕಟ್ಟಿದರೆ ಬೋಲಬಗರಿ ತಯಾರು! 

 ನಮ್ಮ  ಅನ್ನಪ್ಪ ಬೋಲಬಗರಿ ಆಡಿಸುವ ಪರಿಯನ್ನು ಈ ವಿಡಿಯೋದಲ್ಲಿ ನೋಡಿ..



No comments: