Tuesday, 4 November 2008

ಬಡಾ ಬಡಾ ಬಂದ

ಬಡಾ ಬಡಾ ಬಂದ
ಬದನಿಕಾಯಿ ತಂದ
ಪಲ್ಯೆ ಮಾಡೆಂದ
ಬರೂದುಲ್ಲಾ ಅಂದೆ,
ಜಾಡಿಸಿ ಒದ್ದ
ಬೀಸಿ ಬಿದ್ದೆ,
ನಾಳೆ ತೌರಿಗೆ ಹೋಗ್ತೆನೆ ಅಂದೆ !

1 comment:

Lahari said...

ನಮಸ್ಕಾರ ಸರ್...ಈಗೆ ಸುಮ್ನೆ ಭ್ಲಾಗಗಳನ್ನ ಓದುಕೊಂಡು ಬರವಾಗ ನಿಮ್ಮ ಬಡಾ ಬಡಾ ಬಂದ ಕಾಣ್ಸ್ತು ಹಾಗೆ ನೋಡಿದೆ ತುಂಬಾನೆ ಚೆನ್ನಾಗಿದೆ ಸರ್.......