ಆವೂರು ಈವೂರು
ಜೋಗಿ ಜಂಗಮನೂರು
ನೀರಿಲ್ಲದೂರು ನರಗುಂದ
ನರಗುಂದದ ದೇಸಾಯಿ
ಹಾಲೀಲೇ ಮಾರಿ ತೊಳದಾನ !
ಆವೂರು ಈವೂರು
ಜೋಗಿ ಜಂಗಮನೂರು
ನೀರಿಲ್ಲದೂರು ನರಗುಂದ
ನರಗುಂದದ ದೇಸಾಯಿ
ಹಾಲೀಲೇ ಮಾರಿ ತೊಳದಾನ !
* ಇಲ್ಲಿನ ಎಲ್ಲಾ ಪದ್ಯಗಳು ಮೌಖಿಕ ಸಾಹಿತ್ಯವಾದ್ದರಿಂದ, ಕರ್ನಾಟಕದ ಬೇರೆ-ಬೇರೆ ಕಡೆಗಳಲ್ಲಿ ಇವುಗಳು ಬೇರೆ-ಬೇರೆ ರೂಪದಲ್ಲಿ ಪ್ರಚಲಿತದಲ್ಲಿರಬಹುದು. ನಿಮಗೆ ಇದೇ ಪದ್ಯಗಳ ಇನ್ನೊಂದು ರೂಪ ಗೊತ್ತಿದ್ದರೆ ನನಗೆ ತಿಳಿಸಿ.
* ನನ್ನ ಇನ್ನೊಂದು ಬ್ಲಾಗು ಇದೆ. ಅದನ್ನೂ ಸ್ವಲ್ಪ ನೋಡಿ : ಅಂತರಂಗದಾ ಮೃದಂಗ
1 comment:
ಗುರು ಅವರೆ,
ಕನ್ನಡದಲ್ಲಿ ಮಕ್ಕಳಿಗೆ ಸಂಬಂಧಿಸಿದ ಬ್ಲಾಗ್ ನೋಡಿ ತುಂಬಾ ಖುಷಿ ಆಯ್ತು. ಅನಿಮಿಶ ಯಾವಾಗ್ಲೂ ನಗ್ನಗ್ತಾಯಿರ್ಲಿ !!
Post a Comment