Tuesday, 5 August 2008

ಖೆಡ್ಡಾದ ಆಟ

(ಯಾವುದಾದರೂ ಪಾಪದ ಪ್ರಾಣಿಯನ್ನು ಒಂದು ವಿಶೇಷ ಶಬ್ದವನ್ನು ಅನ್ನಲು ಒತ್ತಾಯಿಸುವುದು, ಅಂದ ತಕ್ಷಣ ಅದಕ್ಕೆ ತಕ್ಕ ಪ್ರಾಸವನ್ನು ಹೇಳುವ ಆಟ)
  • ಏನು ?
  • ನಿನ್ನ ತಲ್ಯಾಗ ಮೂರು ಹೇನು !
  • ಚರಿಗಿ
  • ನಿಮ್ಮೊವ್ವ ದುರಗಿ !
  • ಚಾಕು
  • ನಿಮ್ಮಪ್ಪ ಡಾಕು !
  • ಒಂದು
  • ನಿನ್ನ ಮು.. ಬಂದು !
  • ರುಪಾಯಿ
  • ನಿಮ್ಮಪ್ಪ ಸಿಪಾಯಿ.
  • ಕಪಾಟು
  • ನಿನ್ನ ತಲಿ ಸಪಾಟು

No comments: