Thursday, 1 May 2008

ಆಜು ಬಾಜು ಮಲ್ಲಿಗೆ

ಆಜು ಬಾಜು ಮಲ್ಲಿಗೆ

ಮಲ್ಲಿಗ್ಯಾಗ ಮಂಟಪ

ಮಂಟಪದಾಗ ಸೂಳಿ

ಸೂಳಿ ಕೈಯಾಗ ಸುಣ್ಣ

ಅನ್ನಪ್ಪನ ಕೈಯಾಗ ಬಣ್ಣ.

No comments: