Saturday, 1 November 2008

ಮಳೆ ಬಂತು ರಪಾರಪಾ

ಮಳೆ ಬಂತು ರಪಾರಪಾ
ಗಿಡಗಳು ತೊಯ್ದವು ತಪಾತಪಾ
ಅಂಗಳವೆಲ್ಲಾ ಹಸಿಯಾಯ್ತು
ಆಡಲು ನಮಗೆ ಅನುವಾಯ್ತು


ಕಾಗದ ಹಡಗವ ಮಾಡಿದೆವು
ನೀರಲಿ ಅದನು ಬಿಟ್ಟೆವು
ಹಡಗವು ಹೊರಟಿತು ಸರಿಯಾಗಿ
ನೋಡುತ ನಿಂತೆವು ಬೆರಗಾಗಿ


No comments: