Friday, 26 September 2008

ಗಣಪ್ಪ ಬಂದ

ಗಣಪ್ಪ ಬಂದ

ಹೊಟ್ಟಿಮ್ಯಾಲೆ ಗಂಧ

ಕಾಯಿ-ಕಡಬು ತಿಂದ

ಬಾವ್ಯಾಗ ಬಿದ್ದ

ಮುಳಿಗಿ ಮುಳಿಗಿ ಎದ್ದ!!

No comments: