Wednesday, 24 September 2008

ಅವ್ವಾ ಅವ್ವಾ ಗೆಣಸ

ಅವ್ವಾ ಅವ್ವಾ ಗೆಣಸ

ಗಡಿಗ್ಯಾಗ ಹಾಕಿ ಕುದಸ

ತುತ್ತ ಮಾಡಿ ಉಣಸ

ಬಾಲವಾಡಿಗ ಕಳಸ

No comments: