Thursday, 1 May 2008

ಒಬ್ಬೊಬ್ಬರ ತಲಿ ಮ್ಯಾಲೆ

ಒಬ್ಬೊಬ್ಬರ ತಲಿ ಮ್ಯಾಲೆ

ಗುಬ್ಬಿ ಕುಂತು

ಹಬ್ಬಮಾಡತೈತೋ !!

(ಚಿಣ್ಣರರ ಗುಂಪಿನಲ್ಲಿ ಯಾರೋ ಒಬ್ಬರ ತಲೆಯ ಮೇಲೆ, ಅವರಿಗೆ ತಿಳಿಯದಂತೆ, ಒಂದು ಚಿಕ್ಕ ವಸ್ತುವನ್ನಿಟ್ಟು ತಮಾಷೆ ಮಾಡುವಾಗ ಹಾಡುವ ಪದ್ಯ)

No comments: