ತೊಟ್ಟಿಲೊಳಗೊಂದು ತೊಳದಮುತ್ತನು ಕಂಡೆ
ಹೊಟ್ಟಿ ಮೇಲಾಗಿ ಮಲಿಗ್ಯಾನ
ಮಲಿಗ್ಯಾನ ಅನ್ನಪ್ಪನ ನೆತ್ತಿಲೇ ಕಂಡೆ
ಅರಳೆಲಿ
ತೊಟ್ಟಿಲೊಳಗೊಂದು ತೊಳದಮುತ್ತನು ಕಂಡೆ
ಹೊಟ್ಟಿ ಮೇಲಾಗಿ ಮಲಿಗ್ಯಾನ
ಮಲಿಗ್ಯಾನ ಅನ್ನಪ್ಪನ ನೆತ್ತಿಲೇ ಕಂಡೆ
ಅರಳೆಲಿ
* ಇಲ್ಲಿನ ಎಲ್ಲಾ ಪದ್ಯಗಳು ಮೌಖಿಕ ಸಾಹಿತ್ಯವಾದ್ದರಿಂದ, ಕರ್ನಾಟಕದ ಬೇರೆ-ಬೇರೆ ಕಡೆಗಳಲ್ಲಿ ಇವುಗಳು ಬೇರೆ-ಬೇರೆ ರೂಪದಲ್ಲಿ ಪ್ರಚಲಿತದಲ್ಲಿರಬಹುದು. ನಿಮಗೆ ಇದೇ ಪದ್ಯಗಳ ಇನ್ನೊಂದು ರೂಪ ಗೊತ್ತಿದ್ದರೆ ನನಗೆ ತಿಳಿಸಿ.
* ನನ್ನ ಇನ್ನೊಂದು ಬ್ಲಾಗು ಇದೆ. ಅದನ್ನೂ ಸ್ವಲ್ಪ ನೋಡಿ : ಅಂತರಂಗದಾ ಮೃದಂಗ
No comments:
Post a Comment